ಪರಿಮಿತ ಆಕಾಶ ಕಸಿನಾ :
ಇಲ್ಲಿ ಸಾಧಕನು ನಿಶ್ಶಬ್ದ
ವಾತಾವರಣದಲ್ಲಿದ್ದು ಯಾವುದಾದರೂ ರಂಧ್ರವಿರುವ ಗೋಡೆಯ
ಮೂಲಕ ಕಾಣಿಸುವ ಆಕಾಶವನ್ನು ಧ್ಯಾನಿಸಬೇಕಾಗುತ್ತದೆ.
ಅಥವಾ ಚಿಕ್ಕ ಕಿಟಕಿಯ ಮೂಲಕ
ಕಾಣಿಸುವ ಆಕಾಶವನ್ನು ಧ್ಯಾನಿಸುತ್ತಾ... ಆಕಾಶ...
ಆಕಾಶ... ಎಂದು ಜಪಿಸುತ್ತಾ ಧ್ಯಾನಿಸುತ್ತಾನೆ.
ಹಾಗೆಯೇ ಚತುರ್ಥ ಧ್ಯಾನವನ್ನು ಪ್ರಾಪ್ತಿ
ಮಾಡುತ್ತಾನೆ.
ಅಭಿಜ್ಞಾ ಲಾಭಗಳು :
1. ಆತನಿಗೆ ಅಡಗಿರುವ ಪ್ರತಿಯೊಂದನ್ನು
ನೋಡುತ್ತಾನೆ. ಭೂಮಿಯಲ್ಲಿರುವ ನೀರು, ಖನಿಜಗಳು, ಐಶ್ವರ್ಯ
ಎಲ್ಲಾ ನೋಡುತ್ತಾನೆ.
2. ಭೂಮಿಯಲ್ಲಿ ಸ್ಥಳವನ್ನು ಸೃಷ್ಟಿಸಿ
ಒಳಗೆ ಹೋಗುತ್ತಾನೆ. ಗೋಡೆಗಳು, ಬಂಡೆಗಳ ಮೂಲಕ
ಹಾದುಹೋಗುತ್ತಾನೆ ಇತ್ಯಾದಿ.
No comments:
Post a Comment