Sunday 25 June 2017

RED KASINA MEDITATION ಲೋಹಿತ ಕಸಿನಾ (ಕೆಂಪು ಕಸಿನಾ)

ಲೋಹಿತ ಕಸಿನಾ (ಕೆಂಪು ಕಸಿನಾ) :

                ಇಲ್ಲಿ ಸಾಧಕನು ಕೆಂಪು ಪುಷ್ಪಗಳನ್ನು ಅಥವಾ ಕೆಂಪು ಬಟ್ಟೆಯನ್ನು ಅತವಾ ಕೆಂಪು ಹರಳನ್ನು (ಮಾಣಿಕ್ಯ) ಅಥವಾ ಯಾವುದೇ ಕೆಂಪು ದಾತುವನ್ನು/ವಸ್ತುವನ್ನು ಅಥವಾ ಕೆಂಪು ಮಂಡಲವನ್ನು ನಿಮರ್ಿಸಿ, ಅದನ್ನು ಧ್ಯಾನಿಸುತ್ತಾ ಲೋಹಿತ...ಲೋಹಿತ...ಲೋಹಿತ... ಎಂದು ಜಪಿಸುತ್ತಿರಬೇಕು. ನಂತರ ಎಲ್ಲೆಲ್ಲೂ ಕೆಂಪು ಕಾಣುವ ಉಗ್ಗಹ ನಿಮಿತ್ತ ಉಂಟಾಗುತ್ತದೆ. ನಂತರ ಎಲ್ಲೆಲ್ಲೂ ಕೆಂಪು ಕಾಣುವ ಉಗ್ಗಹ ನಿಮಿತ್ತ ಉಂಟಾಗುತ್ತದೆ. ನಂತರ ಪತಿಭಾಗ ನಿಮಿತ್ತ ಉಂಟಾಗುತ್ತದೆ. ಹೀಗೆಯೇ ಚತುರ್ಥ ಸಮಾಧಿ ಪ್ರಾಪ್ತಿಗಾಣಿಸಬೇಕು.

ಅಭಿಜ್ಞಾ ಲಾಭಗಳು : ಯಾವುದೇ ವಸ್ತುವನ್ನು ಕೆಂಪಾಗಿ ಪರಿವತರ್ಿಸಬಲ್ಲ ಕೆಂಪು ವರ್ಣದ ವಸ್ತುಗಳನ್ನು ಸೃಷ್ಟಿಸಬಲ್ಲ ಮತ್ತು ಶುಭ ವಿಮೋಕ್ಷ ಪಡೆಯುತ್ತಾನೆ

No comments:

Post a Comment